toing and froing ಟೂಇಂಗ್‍ ಅಂಡ್‍ ಹ್ರೋಇಂಗ್‍
ನಾಮವಾಚಕ
  1. ಅತ್ತಿತ್ತ ಚಲಿಸುವುದು; ಅಲ್ಲಿಂದಿಲ್ಲಿಗೆ ಓಡಾಡುವುದು.
  2. ಗಡಿಬಿಡಿ; ಗೊಂದಲ.
  3. ವಿವಿಧ ಚಟುವಟಿಕೆಗಳು.